"ಅಂತಃಸ್ಫುರಣ"ದಲ್ಲಿ ಪ್ರಕಟವಾಗುವ ಹೊಸ ಬ್ಲಾಗ್ ಬರಹ ಹಾಗೂ ಲೇಖನಗಳನ್ನು ಓದಲು ಪ್ರತೀ ಸಲ ಈ ಬ್ಲಾಗಿಗೆ ಬರಲು ನಿಮಗೆ ತೊಂದರೆಯಾಗುತ್ತಿದ್ದರೆ, ನನ್ನ ಬರಹಗಳನ್ನು ಓದಲು ಇಲ್ಲೊಂದು ಸುಲಭದ ವಿಧಾನವಿದೆ. ಕೆಳಗೆ ಇರುವ ಬಾಕ್ಸ್ನಲ್ಲಿ ನಿಮ್ಮ ಇ-ಮೇಲ್ ವಿಳಾಸ ನಮೂದಿಸಿ, ನಂತರ "ಅಂತಃಸ್ಫುರಣಕ್ಕೆ ನಾನು ಚಂದಾದಾರನಾಗಬಯಸುತ್ತೇನೆ" ಬಟನ್ ಒತ್ತಿರಿ. Verification ವಿಂಡೋನಲ್ಲಿ ಬರುವ ಅಕ್ಷರಗಳನ್ನು ಟೈಪಿಸಿ verify ಮಾಡಿ. ನಂತರ ನಿಮ್ಮ ಇ-ಮೇಲ್ ಖಾತೆಗೆ kannadaprasanna[at]gmail.comನಿಂದ ಒಂದು ಇ-ಮೇಲ್ ಬರುತ್ತದೆ, ಅದರಲ್ಲಿರುವ ಲಿಂಕ್ನ್ನು ಒತ್ತಿರಿ. ಇಷ್ಟು ಮಾಡಿದರೆ ಮುಂದೆ ಅಂತಃಸ್ಫುರಣದಲ್ಲಿ ಪ್ರಕಟವಾಗುವ ಎಲ್ಲ ಬ್ಲಾಗ್ ಬರಹ ಹಾಗೂ ಲೇಖನಗಳು ಇ-ಮೇಲ್ ಮುಖಾಂತರ ನಿಮಗೆ ತಲುಪುತ್ತದೆ. ಇದಕ್ಕೆ ಚಂದಾದಾರರಾದ ನಂತರ ನಿಮಗೆ ಈ ಸೌಲಭ್ಯ ಬೇಡ ಎನಿಸಿದರೆ unsubscribe ಮಾಡುವುದಕ್ಕೆ ಕೂಡ ಅವಕಾಶವಿದೆ, unsubscribe ಮಾಡುವ ವಿಧಾನವು ಅಂತಃಸ್ಫುರಣದಿಂದ ಬರುವ ಪ್ರತೀ ಇ-ಮೇಲ್ ಜೊತೆಗೆ ವಿವರಿಸಲ್ಪಟ್ಟಿರುತ್ತದೆ.
ಇದನ್ನು ನೋಡಿದ ನಂತರ ನಿಮ್ಮ ಬ್ಲಾಗ್ ಓದುಗರಿಗೂ ಇದೇ ರೀತಿಯ ಸೌಲಭ್ಯ ಒದಗಿಸಬೇಕು ಎಂದೆನಿಸುತ್ತಿದೆಯೇ? ಹಾಗಾದರೆ ನನ್ನ ಮುಂದಿನ ಲೇಖನವನ್ನು ನಿರೀಕ್ಷಿಸಿ, :-)
ಹ್ಞಾ... ನನ್ನ ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಮರೆಯಬೇಡಿ! :-)
ಧನ್ಯವಾದಗಳೊಂದಿಗೆ,
-ಪ್ರಸನ್ನ.ಎಸ್.ಪಿ
4 Comments:
how to do prasanna
komal
ಸ್ವಲ್ಪ ಕಾಯಿರಿ ಸಾರ್, ಅದರ ಬಗ್ಗೆಯೇ ಬರೆಯುತ್ತಿದ್ದೇನೆ. ಒಂದೆರಡು ದಿನದಲ್ಲಿ ಪೋಸ್ಟಿಸುವೆ. :-)
-ಪ್ರಸನ್ನ
ಪ್ರಸನ್ನ ಹೇಗೆಂದು ತಿಳಿಸಿ. ಕಾಯುತ್ತಿದ್ದೇವೆ
ಸುರೇಶ್ ನಾಡಿಗ್
ನಾಡಿಗ್ ಸರ್, ಅದರ ಬಗ್ಗೆಯೇ ಬರೆಯುತ್ತಿದ್ದೇನೆ. ಸಮಯದ ಅಭಾವ, ಹಾಗಾಗಿ ಸ್ವಲ್ಪ ತಡವಾಗುತ್ತಿದೆ. ಇನ್ನು ಒಂದೆರಡು ದಿನಗಳಲ್ಲಿ ಪೂರ್ತಿಗೊಳಿಸುವೆ. ತಡವಾಗುತ್ತಿರುವುದಕ್ಕೆ ಕ್ಷಮೆಯಿರಲಿ, :-)
-ಪ್ರಸನ್ನ.ಎಸ್.ಪಿ
Post a Comment