ವರ್ಡ್‌ನಲ್ಲಿ ಯೂನಿಕೋಡ್‌ನಲ್ಲಿ ಟೈಪಿಸುವಾಗ ಅಕ್ಷರಗಳೆಲ್ಲಾ ಚೌಕಚೌಕವಾಗಿ ಬರುತ್ತಿದೆಯೇ? ಒಂದು ಸಣ್ಣ ಬದಲಾವಣೆ ಮಾಡಿಕೊಂಡರೆ ಅದನ್ನು ಸರಿಪಡಿಸಿಕೊಳ್ಳಬಹುದು.
ಮೊದಲು ವರ್ಡ್‌ನಲ್ಲಿ ಒಂದೆರಡು ಅಕ್ಷರಗಳನ್ನು ಟೈಪಿಸಿ.
ಅದನ್ನು ಸೆಲೆಕ್ಟ್ ಮಾಡಿಕೊಂಡು Formatting ಬಾರ್‌ನಲ್ಲಿ (Style) Clear Formatting ಕೊಡಿ.
ಈಗ ನೋಡಿ ಅಕ್ಷರಗಳು ಸರಿಯಾಗಿ ಕಾಣಿಸುತ್ತದೆ. ಮುಂದೆ ಟೈಪಿಸಿದರೆ ಬಾಕ್ಸ್ ಬಾಕ್ಸ್ ಬರುವುದಿಲ್ಲ, ಸರಿಯಾಗಿ ಬರುತ್ತದೆ.
-ಪ್ರಸನ್ನ.ಎಸ್.ಪಿ

0 Comments:
Post a Comment